ವಿಶೇಷ ಕ್ರಿಸ್ಮಸ್ ಸೌಹಾರ್ದ  ಕೂಟ

ಮಂಗಳೂರು ಬಿಜೈ, ಸಂತ ಫ್ರಾನ್ಸಿಸ್  ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್ಮಸ್ ಸೌಹಾರ್ದ  ಕೂಟ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು.

ಕ್ರಿಸ್ಮಸ್ ಟ್ರೀಯ ದೀಪ ಬೆಳಗಿಸುವ ಮೂಲಕ ಸಭಾಧ್ಯಕ್ಷತೆ ವಹಿಸಿದ್ದ, ಚರ್ಚ್ ನ ಪ್ರಧಾನ ಧರ್ಮಗುರುಗಳು ವಂ. ಡಾ. ಜೆ. ಬಿ. ಸಲ್ದಾನ ಮತ್ತು ಅತಿಥಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ವಂ.ಫಾ. ಡಾ. ಜೆ.ಬಿ. ಸಲ್ದಾನ ಮಾತನಾಡಿ, ಭಗವಾನ್ ಯೇಸುಸ್ವಾಮಿ ಯಾವಾಗಲು ನಮ್ಮೊಂದಿಗೆ ಇದ್ದಾನೆ ಎಂಬುದು ನಮ್ಮ ನಂಬಿಕೆ, ಯೆಸು ಸ್ವಾಮಿಯೇ  ನಮ್ಮೊಂದಿಗಿದ್ದು ಕಾಪಾಡುತ್ತಾನೆ ಎನ್ನುವ ವಿಶ್ವಾಸದಲ್ಲಿ ನಾವು ಧರ್ಮ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆಯಬಹುದು ಎಂದು ಆಶಿರ್ವಚನದ ಸಂದೇಶ ನೀಡಿದರು.

 ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ, ಲಯನ್ಸ್ ಜಿಲ್ಲಾ  317 D ಯ ರಾಜ್ಯಪಾಲರು, ಲಯನ್ Mjf ಡಾ. ಗೀತ್ ಪ್ರಕಾಶ್,  ಲಯನ್ಸ್ ವತಿಯಿಂದ

4 ವಾಕರ್ ಗಳನ್ನು ವಿತರಿಸಿ, ಪ್ರೀತಿ ಯಾವಾಗಲು ನಮ್ಮಲ್ಲಿರಲಿ, ಶಾಂತಿ ಎಲ್ಲೆಡೆ ನೆಲೆಸಲಿ ಎಂದು ಕ್ರಿಸ್ಮಸ್ ಶುಭ ಹಾರೈಸಿದರು.

 ಕೊಡಿಯಾಲ್ ಬೈಲ್  ವಾರ್ಡ್ ನ ಸದಸ್ಯ, ಸುಧೀರ್ ಶೆಟ್ಟಿ ಕಣ್ಣೂರು,  ಮಾಜಿ ಮೇಯರ್, ದೇರೆಬೈಲ್ ದಕ್ಷಿಣ  ವಾರ್ಡ್ ನ ಸದಸ್ಯ, ಶಶಿಧರ್ ಹೆಗ್ಡೆ, ಬಿಜೈ ವಾರ್ಡ್ ಸದಸ್ಯ, ಲ್ಯಾನ್ಸಿ ಲೆಟ್ ಪಿಂಟೊ, ಕದ್ರಿ ಪದವು ವಾರ್ಡ್ ನ ಸದಸ್ಯ,  ಜಯಂತ್ ಅಂಚನ್, ಮುಖ್ಯ ಅತಿಥಿಗಳಾಗಿ ಸೌಹಾರ್ದ ಕ್ರಿಸ್ಮಸ್ ಕೂಟಕ್ಕೆ ಶುಭ ಹಾರೈಸಿ, ಸೌಹಾರ್ದ ಸಂದೇಶ ನೀಡಿದರು.

 ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ವಂ. ಫಾ. ರೋಬರ್ಟ್ ಡಿಸೋ’ಜ

ಚರ್ಚ್ ನ ಸಹಾಯಕ ಧರ್ಮಗುರುಗಳು, ವಂ. ಫಾ. ಪ್ರಮೋದ್ ಕ್ರಾಸ್ತ, ವಂ.ಫಾ. ವಿಶ್ವಾಸ್ ಜೋಯ್ ಮಿಸ್ಕಿತ್

ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ, ಶ್ರೀ ಅಶೋಕ್ ಪಿಂಟೊ ಸ್ವಾಗತಿಸಿದರು. ಶ್ರೀ ರಾಬಿನ್ ಕುಟಿನೋ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಗೋಮ್ಸ್ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Bejaichurch.com reserves the right to block/ remove without notice any content received from users.

Parish Directory


RELATED NEWS & EVENTS

St Aloysius Institute of Civil Service

St Aloysius Institute of Civil Service

A important Message Please share with your near and dear one

Greetings from St Aloysius Institute of Civil Services!

Badminton Premier 2020

Badminton Premier 2020

Badminton Premier 2020, League Outdoor on 08.11.2020 and 15.11.2020 Tournament is oper for Bejai Parishioners only, with out any age limit.  all the Matches

Mission Sunday = Blessing Sunday in India

Mission Sunday = Blessing Sunday in India

God has blessed each one of us with multiple talents. We should utilise it in a systematic manner. Therefore, it helps the society to overcome from difficulties.

Mansoon Splash 2017

Mansoon Splash 2017

A mega event Monsoon Splash 2017 was held on the 15th of August 2017 for the parishioners of Bejai. Water games were conducted for the parishioners.

’Va mahotsav’ by ICYM

"Van Mahotsav" by ICYM 

The members of  ICYM Bejai Unit organised ‘Vanamahotsava’ on the 9th of  July 2017. The saplings were planted at 11 A.M. in the presence of the

Rare Meeting of ICYM and Catholic Sabha

Rare Meeting of ICYM and Catholic Sabha 

The rare meeting of ICYM and Catholic Sabha was held on 9th July 2017 at 9.30 AM in Meeting Room -1. The meeting commenced with a prayer.  Fr. Rohan 

Young Leaders of ICYM, Bejai Unit

Young Leaders of ICYM, Bejai Unit 

The ICYM General elections for the year 2017-2018 were held on the 11thJune ,2017 in Meeting Room 1 at 10:00 AM. The meeting was presided over by Fr. 

Youth Convention at Bejai

Youth Convention at Bejai

Psalm 144:12 say “Let our sons in their youth be as grown-up plants, And our daughters as corner pillars fashioned as for a palace.  Each and every one of us

ICYM Bejai unit organizes ‘FREE  RETINA CHECK UP & DIABETIC RETINOPATHY SCREENING’

ICYM Bejai unit organizes ‘FREE  RETINA CHECK UP & DIABETIC RETINOPATHY SCREENING’ 

On the occasion of ‘World Retina Week’ the ICYM unit of St. Francis Xavier Church